Distributors of Petrol bunks are worried that if petrol price reached Rs.100 in the coming days, they have to replace existing all price display boards with disposal units which have only two digit of price display.
ಷೇರು ಮಾರುಕಟ್ಟೆಯಲ್ಲಿ ಡಾಲರ್ ಎದುರು ಮತ್ತೆ ರೂಪಾಯಿ ಕುಸಿತ ಕಂಡಿದೆ, ತೈಲ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಹೀಗೆ ಪೆಟ್ರೋಲ್ ದರ 100ರೂ ಗಡಿ ದಾಟಿದರೆ ಮಷಿನ್ ಗಳನ್ನೇ ಬದಲು ಮಾಡುವ ಪರಿಸ್ಥಿತಿ ಎಲ್ಲಾ ಪೆಟ್ರೋಲ್ ಬಂಕ್ ಗಳಿಗೆ ಬಂದೊದಗಲಿದೆ.